ಯುವ ಅಂದ ಸಾಧಕ, ಬಸವರಾಜ ಶಂಕರ್ ಉಮ್ರಾಣಿ ಅಥಣಿ ಅವರು ಬಾಗಲಕೋಟೆ ನಗರದ ನವನಗರದಲ್ಲಿ ಇರುವ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾದ ಅನಗವಾಡಿ ನಬಿ ಮ ನದಾಫ್ ಅವರ ಮನೆಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸತೀಶ್ ಸೊಳಿಕೆರೆ ಬಂದೇನವಾಜ್ ಬಿಜಾಪುರ್ ಕಿರಣ್ ಗೀತಾ ದಾನಶೆಟ್ಟಿ ಅಕ್ಕನ ಬಳಗದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.