Freedom Park

ಪಿಒಎಸ್ ದಂಡ ವಿಧಿಸುವ ಸಾಧನವನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ತಯಾರಿಸಿದ್ದು, ಈ ಸಾಧನವನ್ನು ಪಾಲಿಕೆ ಆಯುಕ್ತ ಗೌರವ್ ಗುಪ್ತ ಅವರಿಗೆ ವಿಭಾಗೀಯ ಮುಖ್ಯಸ್ಥ ಎನ್. ಪ್ರೇಮಾನಂದ್ ಇಂದು ಹಸ್ತಾಂತರಿಸಿದರು, ಅಧಿಕಾರಿಗಳಾದ ಕೃಷ್ಣಪ್ರಸಾದ್, ಆಸಿಫ್ ಅಹ್ಮದ್, ಮತ್ತಿತರರು ಇದ್ದಾರೆ.