ಜಲಮಂಡಳಿ ವತಿಯಿಂದ ಗೋವಿಂದರಾಜನಗರ ಕ್ಷೇತ್ರದಲ್ಲಿ ಕೈ ಗೊಂಡಿರುವ ನೂತನ ಸ್ಟೀಲ್ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಸಚಿವ ಸೋಮಣ್ಣ ಇಂದು ಚಾಲನೆ ನೀಡಿದರು. ಬಿಬಿಎಂಪಿ ಮಾಜಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ರಾಮಪ್ಪ, ಶಂಕುಂತಲ ದೊಡ್ಡಲಕ್ಕಪ್ಪ, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥ ಗೌಡ, ಇಂಜಿನಿಯಗಳು ಅಧಿಕಾರಿಗಳು ಇದ್ದಾರೆ.