ನಗರದ ದಾಜೀಬಾನ್ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನಿನ್ನೆ ಶಿಲ್ಪಾ ಜಗದೀಶ ಶೆಟ್ಟರ ಇವರು ಬೆಳ್ಳಿಯ ತೊಟ್ಟಿಲನ್ನು ಪೂಜೆ ಪುನಸ್ಕಾರ ಸಲ್ಲಿಸುವದರೊಂದಿಗೆ ಸಮರ್ಪಣೆ ಮಾಡಿದ ವೇಳೆ ಇವರನ್ನು ಎಸ್.ಎಸ್.ಕೆ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ನೀಲಕಂಠ ಪಿ. ಜಡಿ, ಭಾಸ್ಕರ ಎನ್. ಜಿತೂರಿ, ತಾರಾಸಾ ಎನ್ ಧೋoಗಡಿ, ಅಶೋಕ ಕೆ. ಕಲಬುರ್ಗಿ, ಅಶೋಕ ಪಿ. ಪವಾರ, ವಿಷ್ಣುಸಾ ಎಲ್. ಪೂಜಾರಿ ಇತರರು ಉಪಸ್ಥಿತರಿದ್ದರು.