ಬಾದಾಮಿ ನಗರದ ಬಿ.ಆರ್.ಸಿ.ಕೇಂದ್ರದಲ್ಲಿ ನೇಕಾರರ ಕುಲಗುರು, ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ರವಿ ಕಂಗಳ, ಬಿ.ಎಫ್.ಕುಂಬಾರ, ಸಿ.ಆರ್.ಪಿ.ಆನಂದಸ್ವಾಮಿ, ಎಚ್.ಆರ್.ಕಡಿವಾಲ, ಮಂಜುನಾಥ ಅರಹುಣಸಿ, ಶಶಿಧರ ಶೀಪರಮಟ್ಟಿ, ಜಯಶ್ರೀ ನೋಟಗಾರ, ಪ್ರಕಾಶ ಕೊಳ್ಳಿ, ಬಸು ಭಜಂತ್ರಿ ಹಾಜರಿದ್ದರು.