ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್-19 ” ಲಸಿಕಾ ಉತ್ಸವ” ಕಾರ್ಯಕ್ರಮ ದಾವಣಗೆರೆಯ 38ನೇ ವಾರ್ಡ್ ನ ಐಎಂಇ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮೇಯರ್ ಎಸ್.ಟಿ ವಿರೇಶ್, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್ ,ಕೆ.ಚಮನ್ ಸಾಬ್ ಮತ್ತಿತರರಿದ್ದರು.