ನಗರದ ಚಾಮರಾಜಪೇಟೆಯ ಕಸಾಪದಲ್ಲಿ ಇಂದು ನಡೆದ ಮಹಿಳಾ ಸಾಹಿತ್ಯ ಸಂಪುಟಗಳ ಕುರಿತ ವಿಚಾರ ಸಂಕಿರಣವನ್ನು ಲೇಖಕಿ ಹೇಮಲತಾ ಮಹಿಷಿ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್, ಹಿರಿಯ ಲೇಖಕಿಯರಾದ ಡಾ. ಮಲ್ಲಿಕಾಘಂಟಿ, ಸವಿತಾ ಶ್ರೀನಿವಾಸ, ಹಿರಿಯ ಪತ್ರಕರ್ತೆ ಡಾ. ಪದ್ಮರಾಜ ದಂಡಾವತಿ ಇದ್ದಾರೆ.