ದಾವಣಗೆರೆಯ‌ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ಜಿಲ್ಲಾಧ್ಯಕ್ಷರಾದ.ಬಿ.ವೀರಣ್ಣ.ನೀರ್ದೆಶಕರಾದ ಶ್ಯಾಗಲೆ.ಮಂಜಣ್ಣ ಹಾಗೂ ಹಾಸ್ಟಲ್, ವ್ಯವಸ್ಥಾಪಕರು,ವಿದ್ಯಾರ್ಥಿಗಳು ಹಾಜರಿದ್ದರು.