ಚನ್ನಗಿರಿ ತಾಲ್ಲೂಕಿನ ಹಿರೇಉಡ, ಹಿರೇಉಡ ತಾಂಡ, ಹಟ್ಟಿ, ಬುಳುಸಾಗರ, ಅಣಪೂರ, ಮಂಟರಘಟ್ಟ, ಇಟ್ಟಿಗೆ, ಲಿಂಗದಹಳ್ಳಿ, ಹಿರೇಮಳಲಿ ಮತ್ತು ಶಿವಗಂಗೇಹಾಳ್ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಜಿ.ಎಂ ಸಿದ್ದೇಶ್ವರ್ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರು  ಕೆ.ಎಸ್.ಡಿ.ಎಲ್‌. ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ, ಚುನಾಯಿತ ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.