ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಎನ್.ಆರ್.ಪುರುಷೋತ್ತಮ ಅವರಿಗೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಪಿಹೆಚ್‍ಡಿ ಪದವಿ ಪ್ರದಾನ ಮಾಡಿತು.ಅವರನ್ನು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ (ರಿ) ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಹಾಂತೇಶ್ ಲಿಂಬಣ್ಣದೇವರಮಠ ಪ್ರಧಾನ ಕಾರ್ಯದರ್ಶಿಗಳ ಶ್ರೀಕಾಂತ್ ಹಳ್ಳಿಗೇರಿಮಠ, ಕಾರ್ಯಕಾರಣಿ ಸದಸ್ಯರಾದ ವೀರೇಶ ಹಿರೇಮಠ ಹಾಗೂ ಮಹಾಂತೇಶ್ ಸೀಮಿಕೇರಿಮಠ ಹೂಗುಚ್ಛ ನೀಡಿ ಗೌರವಿಸಿದರು
.