ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅರಬಾವಿ ಕ್ಷೇತ್ರದ ಮೂಡಲಗಿ ಗ್ರಾಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿ ಹೊಳಿ ಪರ ಮತಯಾಚಿಸಿದರು. ಖಜಾಂಚಿ ಕೃಷ್ಣಂರಾಜು, ಮುಖಂಡರಾದ ಸಲೀಂ ಮತ್ತಿತರರು ಭಾಗವಹಿಸಿದ್ದರು.