ಹರಿಹರ ಏ 14 ಹೇಗಿದೆ ನಿಮ್ಮ ಆರೋಗ್ಯ ಚೆನ್ನಾಗಿದ್ದೀರಾ ಸಮಯಕ್ಕೆ ಸರಿಯಾಗಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರ?  ನೀವು ಆಸ್ಪತ್ರೆಗೆ ದಾಖಲಾಗಿ   ಎಷ್ಟು ದಿನ ಆಯ್ತು ಎಂದು ಶಾಸಕ ಎಸ್ ರಾಮಪ್ಪ ಅಜ್ಜಿಯ ಆರೋಗ್ಯವನ್ನು ವಿಚಾರಿಸಿ ನಂತರ ವೈದ್ಯರುಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಅಜ್ಜಿಯನ್ನು ಬೇಗ ಗುಣಮುಖರಾಗಿ ಮಾಡೋದಕ್ಕೆ ಸ್ಪಂದನೆ ನೀಡಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ಮಾಕನೂರು  ಮಂಜುನಾಥ್. ವೈದ್ಯರು, ಹಾಗೂ ಸಿಬ್ಬಂದಿಗಳು ಇತರರು ಇದ್ದರು