ಶ್ರೀ ವಿದ್ಯಾ ಭಾರತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ವತಿಯಿಂದ ಇಂದು ಬಾಬು ಜಗಜೀವನ ರಾಮ್ ಹಾಗು ಬಾಬಾ ಸಾಹೇಬ್ ಡಾ. ಬಿ.ಆರ್.ಅಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು. ಚಿತ್ರದಲ್ಲಿ ವಿಧಾನ ಪರಿಷತ್ತ್ ಸದಸ್ಯ ಆರ್. ಧರ್ಮಸೇನ, ಅಧ್ಯಕ್ಷರಾದ ಆರ್. ರಂಗನಾಥ್, ನಿರ್ದೇಶಕರುಗಳಾದ ಆನಂದ್, ಕೆಪಿಸಿಸಿ ರಾಜ್ಯ ಸಂಚಾಲಕ ಕಾಳಯ್ಯ, ಹೆ.ಚ್.ಎಮ್. ಬಸವಯ್ಯ, ರಂಗನಾಥ್ ಹಾಗು ಮಹದೇವಯ್ಯ ಇದ್ದಾರೆ.