ಹುಬ್ಬಳ್ಳಿಯ ತೊರವಿ ಹಕ್ಕಲ ದಲ್ಲಿರುವ ಸಮಗಾರ ಹರಳಯ್ಯ ಹಿತಾಭಿವೃದ್ಧಿ ಸಂಘದ ವತಿಯಿಂದ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರ 130 ನೇ ಜಯಂತೋತ್ಸವ ಆಚರಣೆ ಮಾಡಲಾಯಿತು. ಬಸವರಾಜ ತೇರದಾಳ ಕಾಂಬ್ಳೆ, ಭೀಮಣ್ಣ ತೆರದಾಳ, ಚಂದ್ರಶೇಖರ್ ಕಾನ್ಫೆಟ, ಗಣೇಶ್ ತೇರದಾಳ, ಭರತ ಸೂರ್ಯವಂಶಿ, .ಹರೀಶ್ ಹಂಜಗಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.