ನಗರದ ಕುಂಬಾರಗೇರಿಯ ನಿವಾಸಿ ನೂತನವಾಗಿ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಗೊಂಡಿರುವ ಶ್ರೀಮತಿ ಆಶಾ ನಾಗಭೂಷಣ್‍ಸಿಂಗ್‍ರವರಿಗೆ ರಂಗೋಲಿ ಗಾರ್ಮೆಂಟ್ಸ್ ಮಾಲೀಕರಾದ ಪೃಥ್ವಿಸಿಂಗ್ ಹಾಗೂ ಅವರ ಪುತ್ರಿಯರು ಸನ್ಮಾನಿಸಿದರು.