ಹು-ಧಾ ಪೆÇಲೀಸ್ ಕಮೀಷನರೇಟ್ ನ ಹುಬ್ಬಳ್ಳಿ ದಕ್ಷಿಣ ಉಪ ವಿಭಾಗದ ಎಸಿಪಿಯಾಗಿ ಅಧಿಕಾರ ವಹಿಸಿಕೊಂಡ ಪೆÇಲೀಸ ಅಧಿಕಾರಿ ಆರ್.ಕೆ.ಪಾಟೀಲ್ ಅವರನ್ನು ಸಮತಾಸೇನಾ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ(ರಿ)ವತಿಯಿಂದ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಗುರುನಾಥ ಉಳ್ಳಿಕಾಶಿ, ರೇವಣಸಿದ್ದಪ್ಪ ಹೊಸಮನಿ, ಲೋಹಿತ ಗಾಮನಗಟ್ಟಿ, ದೇವೆಂದ್ರಪ್ಪ ಇಟಗಿ, ಫಕ್ಕಣ್ಣ ದೊಡ್ಡಮನಿ, ಹನಮಂತ ತಳವಾರ, ಮಂಜುನಾಥ ಸಣ್ಣಕ್ಕಿ, ಧ್ರುವ ಗಾಮನಗಟ್ಟಿ, ಇಜಾಝ ಉಪ್ಪಿನ, ಬಸುರಾಜ, ರೈಸ್ ಖೋಜೆ, ಕುಮಾರ ಹಂಜಗಿ, ಮಂಜಣ್ಣ ಉಳ್ಳಿಕಾಶಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.