ನಗರದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರದ ದೇವರಾಜ ಮಾರುಕಟ್ಟೆಯಲ್ಲಿದ್ದ ಹೂವಿನ ಮಳಿಗೆಗಳನ್ನು ಜಿ.ಕೆ.ಮೈಸಾನಕ್ಕೆ ವರ್ಗಾಯಿಸಿದ್ದು, ಹೂವಿನ ವ್ಯಾಪಾರಿಗಳು ಸುಡುಬಿಸಿಲಿನಲ್ಲಿಯೇ ವ್ಯಾಪಾರದಲ್ಲಿ ನಿರತರಾಗಿರುವ ದೃಶ್ಯ.