ನಂಜನಗೂಡು ತಾಲೂಕು ಸರ್ಕಾರಿ ನೌಕರರ ಸಂಘದ ಪ್ರೌಡಶಾಲೆ ಸಂಘದ ವಿಭಾಗದ ನಿರ್ದೇಶಕರಾಗಿ ಅವಿರೋಧ ಆಯ್ಕೆ ಆಗಿರುವ ಶಿಕ್ಷಕರಾದ ಶೇಖರ್ ಅವರಿಗೆ ಚಾಮುಂಡಿಬೆಟ್ಟದ ಗ್ರಾಮಸ್ತರು ಸನ್ಮಾನಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ ಭರತ್, ಸದಸ್ಯರಾದ ಮಂಜುನಾಥ, ಮುಖಂಡರಾದ ಪುಟ್ಟರಾಜು, ಶಂಕರ್ ನಾಗರಾಜ್, ಸಿದ್ದರಾಜು, ನಾಗೇಶ, ನಾಗೇಂದ್ರ, ಟಿ.ಟಿ ಮಂಜು ನಾಯಕ ಇದ್ದರೂ.