ಬೆಳಗಾವಿ ಉಪಚುನಾವಣೆಯ ಪ್ರಚಾರಕ್ಕಾಗಿ ಆಗಮಿಸಿದ ಎಐಸಿಸಿ ಜನರಲ್ ಸೆಕ್ರೆಟರಿ ಹಾಗೂ ಕರ್ನಾಟಕ ಕಾಂಗ್ರೇಸ ಉಸ್ತುವಾರಿ ಸೂರಜಿವಾಲಾ ಅವರನ್ನು ಬೆಳಗಾಂವಿಯಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಬೆಳಗಾಂವ ಚುನಾವಣಾ ರಾಬರ್ಟ ದದ್ದಾಪುರಿ ಸೇರಿದಂತೆ ಅನೇಕ ಕಾರ್ಯಕರ್ತರು ಸ್ವಾಗತಿಸಿದರು.