ಹು-ಧಾ ಪಶ್ಚಿಮ-74 ಯುವಮೋರ್ಚಾ ವತಿಯಿಂದ ನಗರದ ಸುತಗಟ್ಟಿಯಲ್ಲಿ “ಸ್ವಚ್ಛ ಸಂಡೇ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಕಿರಣ ಉಪ್ಪಾರ, ಬಸವರಾಜ ಗರಗ, ಅಮೀತ್ ಪಾಟೀಲ್, ಪವನ ಥಿಟೆ, ಮುಖಂಡರಾದ ವಿನೋದ ಅಲಾಡಿ, ಪ್ರಮೋದ ಬಾಗಿಲದ, ಸಿದ್ದಣ್ಣ ವಾಲಿಕಾರ, ಮೈಲಾರ ಉಪ್ಪಿನ, ಮಂಜು ವಾಲಿಕಾರ, ಸೋಮಯ್ಯ ಮೂಕಶಿವಯ್ಯನವರ, ಕರಿಬಸಪ್ಪ, ಬಸವರಾಜ ಯಡಹಳ್ಳಿ, ಸಂತೋಷ ಎಸ್.ಎಮ್, ಸಂಜಯ ಘಾಟಗೆ, ಶಿವು ಕುಬಿಹಾಳ, ಲಿಂಗರಾಜ ಕರಿಕಟ್ಟಿ, ಮಂಜು ಸಿದ್ಧಾಪುರ, ಶಿವಪ್ರಸಾದ ಅಣವೇರಿ, ಹಾಗೂ ಗ್ರಾಮದ ಹಿರಿಯರು ಮತ್ತು ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.