ಕರ್ನಾಟಕ ಸಂಸ್ಕೃತ ವಿವಿ ಇಂದು ಗಾಯನ ಸಮಾಜದಲ್ಲಿ ಏರ್ಪಡಿಸಿದ್ದ ಎಂಟನೇ ದೀಕ್ಷಾಂತ ಘಟಿಕೋತ್ಸವದಲ್ಲಿ ಡಾ. ಜಯತೀರ್ಥ ಮಳಿಗೆ ಅವರಿಗೆ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಡಿಲಿಟ್ ಪದವಿ ಪ್ರಧಾನ ಮಾಡಿದರು. ವಿಶ್ರಾಂತ ಕುಲಪತಿ ಸ್ವಾಮಿ ಆತ್ಮ ಪ್ರಿಯಾನಂದ, ಕುಲಪತಿ ಪ್ರೊ. ಕಾ.ಇ. ದೇವನಾಥನ್ ಮತ್ತಿತರರು ಇದ್ದಾರೆ.