203ನೇ ಭೀಮಾ ಕೋರೆಂಗಾವ್ ವಿಜಯೋತ್ಸವ

ನಂಜನಗೂಡು:ಡಿ:29: ಜನವರಿ 10ರಂದು ಇನ್ನೂರ ಮೂರನೆಯ ಭೀಮಾ ಕೋ ರೆಗಾ0ವ್ ವಿಜಯೋತ್ಸವದ ಅಂಗವಾಗಿ ದಲಿತರ ಸ್ವಾಭಿಮಾನ ಜಾಗೃತಿ ದಿನ ಬೃಹತ್ ಸಮಾವೇಶವನ್ನು ಬಿಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ನಂಜನಗೂಡು ಕಾರ್ಯ ಬಸವಣ್ಣ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಮೆರವಣಿಗೆಯೂ ಬಾಲಕರ ಜೂನಿಯರ್ ಕಾಲೇಜ್ ಮೈದಾನ ದಿಂದ ಆರಂಭಗೊಂಡು ಆರ್ ಪಿ ರಸ್ತೆ ಮತ್ತು ಎಂ ಜಿ ಎಸ ರಸ್ತೆ ಮೂಲಕ ಮೆರವಣಿಗೆ ಸಾಗಿ ಬಹಿರಂಗ ಸಭೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಬಲ್ಲೆ ನಡೆಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಾವೇಶಕ್ಕೆ ಸಂಬಂಧಪಟ್ಟ ಕರಪತ್ರ ಮತ್ತು ಪೆÇೀಸ್ಟ್ ಬಿಡುಗಡೆ ಮಾಡಿದರು
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ನಿಜಗುಣಾನಂದ ಸ್ವಾಮೀಜಿ ರವರು ಉದ್ಘಾಟಿಸುವರು ಮೆರವಣಿಗೆ ಉದ್ಘಾಟನೆ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಉದ್ಘಾಟಿಸುವರು ಮುಖ್ಯ ಭಾಷಣಕಾರರಾಗಿ ಶಿವಸುಂದರ್ ಅವರು ಪ್ರಗತಿಪರ ಚಿಂತಕರು ಮುಖ್ಯ ಅತಿಥಿಯಾಗಿ ಮಲ್ಲೇಶ್ ಪಂಚನಹಳ್ಳಿ ಪ್ರಾಸ್ತಾವಿಕ ನುಡಿ ನಾರಾಯಣ್ ಮೆಲ್ಲಹಳ್ಳಿ ಅಧ್ಯಕ್ಷತೆ ಕಾರ್ಯ ಬಸವಣ್ಣ ಕಾರ್ಯಕ್ರಮದ ಸ್ವಾಗತ ಅಭಿ ನಾಗಭೂಷಣ್ ನಿರೂಪಣೆ ಸುರೇಶ್ ಶಂಕರಪುರ ವಂದನಾರ್ಪಣೆ ನಗರ್ಲೆ ವಿಜಯಕುಮಾರ್ ಉಪಸ್ಥಿತರು ಮಕ್ಕಳ ಲಿಂಗಯ್ಯ ಪುಟ್ಟಸ್ವಾಮಿ ದೇವನಹಳ್ಳಿ ಮಂಜು ಯೋಗೇಶ್ ರೇವಮ್ಮ ಹೊಸಕೋಟೆ ಭಾಗವಹಿಸುವುದು ಎಂದು ತಿಳಿಸಿದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು