ದಾವಣಗೆರೆ  ವಿವಿಯಲ್ಲಿ ಜರುಗಿದ ಘಟಿಕೋತ್ಸವದಲ್ಲಿಂದು ಸಂಸದರಾದ ಜಿ.ಎಂ ಸಿದ್ದೇಶ್ವರ್ ಅವರಿಗೆ  ಡಾಕ್ಟರೇಟ್ ನೀಡಿ ಗೌರವಿಸಲಾಯಿತು.ಈ ವೇಳೆ ಕುಲಪತಿ ಪ್ರೊ.ಎಸ್ ವಿ ಹಲಸೆ,ಪ್ರೋ.ಅನಿತಾ,ಪ್ರೊ.ಗಾಯತ್ರಿ, ಗುರುರಾಜ್ ಕರಜಗಿ ಇದ್ದರು.