ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ದಿನಾಚರಣೆ ಅಂಗವಾಗಿ ಹಬ್ಬಗಳು ವಾರ್ಡ್ 61 ರಲ್ಲಿ ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪೂರ್ವ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವಿನಯ ಸಜ್ಜನರ, ಧಾರವಾಡ ಜಿಲ್ಲೆಯ ಕಾರ್ಯದರ್ಶಿ ಮಂಜುನಾಥ ಕಾಟಕರ, ವಾರ್ಡಿನ ಅಧ್ಯಕ್ಷ ಮಂಜುನಾಥ ಲಕಾಜನವರ, ಸಂಜು ಬುಗಡಿ, ಚಂದ್ರಬೂಷಣ ಗೌಡರ, ಸುರೇಶ್ ಕಂಠಿ, ಮಂಜುನಾಥ ಮಾನೆ, ರಶೀದ್ ಮಾಣಿಕನಗರ, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.