ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷರಾದ ಕೆ ಉಮಾಶಂಕರ್ ರವರಿಗೆ ಕುಪ್ಪೆಗಾಲ ಹಾಲು ಒಕ್ಕೂಟದ ವತಿಯಿಂದ ಹುಟ್ಟುಹಬ್ಬಕ್ಕೆ ಶುಭಕೋರಲಾಯಿತು ಅದ್ಯಕ್ಷರಾದ ನಾಗೇಂದ್ರ, ಕೃಷ್ಣೇಗೌಡ,ಕೆ ಪಿ ಅನಿಲ್ ಕುಮಾರ್, ಎಂ.ಚಿಕ್ಕರಾಮೇಗೌಡ,ಆರ್ ಪುಟ್ಟರಾಮು,ಕೆ ಪಿ ಮಂಜುನಾಥ್, ಬಿ.ರಾಜು,ಜಯರಾಂ ಮತ್ತಿತರರು ಹಾಜರಿದ್ದರು