ನಗರದ ದಾಜಿಬಾನ ಪೇಟೆಯ ಎಸ್, ಎಸ್, ಕೆ ಪಂಚ ಟ್ರಸ್ಟ, ಶ್ರೀ ದುರ್ಗಾದೇವಿ ಶಾಲೆಯ ಸಭಾಂಗಣದಲ್ಲಿ, ಕೋವಿಡ್ ಲಸಿಕಾ ಅಭಿಯಾನ ನಿಮಿತ್ಯ ಕೋವಿಶಿಲ್ಡ ವ್ಯಾಕ್ಸಿನ್ ಉಚಿತ ಶಿಬಿರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯ ಸಹಯೋಗದೊಂದಿಗೆ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ, ಎಸ್, ಎಸ್, ಕೆ. ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ, ಅಶೋಕ ಕಾಟವೆ, ನಾಗೇಶ ಕಲಬುರ್ಗಿ, ವಿಠ್ಠಲ ಲದವಾ, ಡಿ ಕೆ, ಚವ್ಹಾಣ,ಭಾಸ್ಕರ ಜಿತೂರಿ, ಪ್ರಭು ನವಲಗುಂದಮಠ, ಎನ್ ಆರ್, ಹಬೀಬ, ಎ ಪಿ, ಪವಾರ, ಆರ್. ಡಿ. ರತನ್, ಸುಭಾಷ್ ಧೋoಗಡಿ, ರಮೇಶ ಪಾಟೀಲ , ವೇಂಕಟೇಶ ಪೂಜಾರಿ,ತಾರಾನಾಥ ಪೂಜಾರಿ, ನಿಂಗಪ್ಪಾ ಉಪ್ಪಾರ, ಪ್ರಕಾಶ ಪೂಜಾರಿ, ಶರಣು ಉಪ್ಪಾರ್, ನಿಖಿಲ್ ಖೋಡೆ, ಡಾ.ಶ್ರೀಧರ ದಂಡಪ್ಪನವರ, ಪವನ ಕಲಾಲ, ಕೃಷ್ಣಾ ಪೂಜಾರಿ, ನಿಲಪ್ರಕಾಶ ಚವ್ಹಾಣ, ಮುಂತಾದವರು ಉಪಸ್ಥಿತರಿದ್ದರು.