ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ 114 ನೇ ಜಯಂತಿ ಅಂಗವಾಗಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿ.ಪ ಸದಸ್ಯ ಶ್ರೀನಿವಾಸ ಮಾನೆ, ಶಾಸಕ ಪ್ರಸಾದ್ ಅಬ್ಬಯ್ಯ, ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಮೋಹನ ಹಿರೇಮನಿ, ಮಹೇಶ ದಾಬಡೆ, ಚೇತನ ಹಿರೆಕೆರೂರ, ಮಲ್ಲಿಕಾರ್ಜುನ ಬೆಳಾರ, ಹನುಮಂತ ತಳವಾರ್, ಲೋಹಿತ್ ಗಾಮನಗಟ್ಟಿ, ಮಂಜುನಾಥ ಉಳ್ಳಿಕಾಶಿ, ರೇವಣಸಿದ್ದಪ್ಪ ಹೊಸಮನಿ, ಮಂಜುನಾಥ ಸಣ್ಣಕ್ಕಿ, ವೆಂಕಟೇಶ ಕಲಾದಗಿ ಇನ್ನಿತರರು ಉಪಸ್ಥಿತರಿದ್ದರು.