20 ನೇ ವಾರ್ಡಿನಲ್ಲಿ ಹಲವರು ಕಾಂಗ್ರೆಸ್ ಗೆ ಸೇರ್ಪಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಏ,9- ನಗರದ 20ನೇ ವಾರ್ಡ್ ನ  ಮಹಾನಗರ ಪಾಲಿಕೆ ಸದಸ್ಯ ಪೇರಂ ವಿವೇಕ್ (ವಿಕ್ಕಿ) ಅವರ  ನೇತೃತ್ವದಲ್ಲಿ ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ನಂಬಿ ಇಂದು ಹಲವು ಮಹಿಳಾ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷಕ್ಕೆ ಸೇರಿದವರಿಗೆ ನಿಮ್ಮ ಭವಿಷ್ಯದ ರಾಜಕೀಯ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್. ಎಂ. ಮಂಜುಳಾ, ವಕ್ಫ ಬೋರ್ಡ್ ಸದಸ್ಯ ಬಿ.ಎಂ. ರಫೀಕ್, ಕಾಂಗ್ರೆಸ್ ಮುಖಂಡರಾದ ಟೈಲರ್ ಅಲ್ಲಭಕಾಷ್ , ಶರ್ಮಾಸ್, ಹಾಗೂ ವಾರ್ಡ್ ನ  ಮಹಿಳಾ ಮತ್ತು ಯುವ ಮುಖಂಡರು  ಉಪಸಿತ್ಥರಿದ್ದರು.

One attachment • Scanned by Gmail