2ನೇ ಡೋಸ್ ಪಡೆದ ಸಂಸದ ಜಿಎಸ್‌ಬಿ..

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಂಸದ ಜಿ.ಎಸ್. ಬಸವರಾಜು ಅವರು 2ನೇ ಬಾರಿಗೆ ಕೊರೊನಾ ಲಸಿಕೆ ಪಡೆದು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ವಾಲಿಸುವಂತೆ ಮನವಿ ಮಾಡಿದರು.