ಕೊರೊನಾ ಹೆಚ್ಚಳ ಹಿನ್ನಲೆ ನಗರದ ಈಜು ಕೊಳಗಳಿಗೆ ನಿರ್ಭಂದ ಹೇರಿರುವುದನ್ನು ಖಂಡಿಸಿ ರಾಜ್ಯ ಈಜು ತರಬೇತಿದಾರರು ಇಂದು ನಗರದ ಕಂಠೀರವ ಸ್ಟೇಡಿಯಂ ಮುಂಭಾಗ ಪ್ರತಿಭಟನೆ ನಡೆಸಿದರು.