ಡಾ. ಬಾಬು ಜಗಜೀವನ ರಾಮ ಅವರ ಜಯಂತಿಯ ನಿಮಿತ್ತ ಕರ್ನಾಟಕ ರಾಜ್ಯ ಎಸ್ ಸಿ, ಎಸ್ ಟಿ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಮೋತಿಲಾಲ ರಾಠೋಡ, ಹೆಮಂತ ಕುಂದರಗಿ, ವಾಯ್.ಎಸ್.ಶೆರೇವಾಡ, ಶ್ರೀಧರ ದೊಡ್ಡಮನಿ. ಚಂದ್ರಶೇಖರ ಹೊಸಮನಿ, ಎಸ್.ಎನ್. ದೊಡ್ಡಮನಿ, ಇತರರು ಹಾಜರಿದ್ದರು.