ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯತಿಥಿಯನ್ನು ಹುಬ್ಬಳ್ಳಿಯ ದುರ್ಗದಬೈಲ್ ವೃತ್ತದಲ್ಲಿ ಶಿವಾಜಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಮಂಜುನಾಥ ಕಾಟಕರ್, ಲಕ್ಷ್ಮಣರಾವ್ ಶಿಂಧೆ, ನಾರಾಯಣರಾವ ಮೋಹಿತೆ, ರಾಧಾ ಬಾಯಿ ಸಫಾರೆ, ಪ್ರಭು ನವಲಗುಂದಮಠ, ಜಗದೀಶ್ ಬುಳಾನವರ, ಪ್ರೀತಮ ಅರಕೇರಿ ಪ್ರಕಾಶ ಒಂಟಮನಿ, ಮಂಜುನಾಥ ಲಕಾಜನವರ, ವಿಶಾಲ ಪೂಜಾರ, ಗುರುರಾಜ ಕಾಟೆನವರ, ಅರುಣ್ ಲೋಕರೆ ಸೇರಿದಂತೆ ಇನ್ನಿತರರು ಇದ್ದರು.