ವಿಶ್ವಖುಷಿ ಪ್ರಕಾಶನ ಹೊರತಂದಿರುವ ನಾಲ್ಕು ಪುಸ್ತಕಗಳನ್ನು ಗಂಗಾವತಿ ಪ್ರಾಣೇಶ್ ಅವರು ಇಂದು ಬಿಡುಗಡೆ ಮಾಡಿದರು. ಡಾ. ರಾಜಶೇಖರ ಮಠಪತಿ, ಡಾ. ಎಚ್.ಎಸ್. ಸತ್ಯನಾರಾಯಣ, ಡಾ. ಮಹಾದೇವ ಕಾನತ್ತಿಲ, ಅನುಪಮ ಕೆ.ಎನ್. ರಾಘವೇಂದ್ರ ಬಿಜಾಡಿ, ಗಂಗಾಪ್ರಕಾಶ ಡಂಗಿ, ಪ್ರಶಾಂತಸಾಗರ ಇದ್ದಾರೆ.