ಬೂದಿಗೆ ರಮೇಶ್ ಕುಮಾರ್ ಅವರ ಕವನ ಸಂಕಲನ ‘ಬಟಾಬಯಲು’ ಪುಸ್ತಕವನ್ನು ಕವಿ ಡಾ. ಸಿದ್ಧಲಿಂಗಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ ಅವರು ಲೋಕಾರ್ಪಣೆ ಮಾಡಿದರು.