ಪಂಜಾಬ್‌ನ ಮೊಹಾಲಿಯದ ದೇಲ್‌ಪುರದಲ್ಲಿ ಇತ್ತೀಚೆಗೆ ನಡೆದ ೫೮ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ನಗರದ ಉಲ್ಲಾಳದ ವಿದ್ಯಾನಿಕೇತನ್ ಶಾಲೆಯ ವಿದ್ಯಾರ್ಥಿನಿ ಕುಸುಮಾ ಸುರೇಶ್‌ಗೌಡ ಅವರು ಒನ್‌ರೌಂಡ್ ಲ್ಯಾಪ್ ಹಾಗೂ ೫೦೦ ಮೀಟರ್ ವಿಭಾಗದಲ್ಲಿ ೩ ಚಿನ್ನದ ಪದಕ ಗೆದ್ದಿದ್ದಾರೆ.