ಹುಬ್ಬಳ್ಳಿಯ ಗೊಲ್ಲರ ಕಾಲನಿಯಲ್ಲಿ ಕೈಗೊಂಡಿರುವ ಯುಜಿಡಿ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು. ಬಮ್ಮಾಪುರ ಬ್ಲಾಕ್ ಅಧ್ಯಕ್ಷ ಮೆಹಮೂದ್ ಕೋಳೂರ, ಮುಖಂಡರಾದ ಶ್ರೀನಿವಾಸ ಬೆಳದಡಿ, ವಿಜನಗೌಡ ಪಾಟೀಲ, ನಿರಂಜನ ಹಿರೇಮಠ, ಬಾಷಾ ಪುಲದಿನ್ನಿ, ಅಜರ್ ಮನಿಯಾರ್, ಶಿವನಗೌಡ ಪಾಟೀಲ, ಹುಲಿಗೆಪ್ಪ ಗೊಲ್ಲರ, ಮರಿಯಪ್ಪ ಗಬ್ಬೂರ, ರಾಜಪ್ಪ ಗಬ್ಬೂರು, ಜಂಗಪ್ಪ, ಯಲ್ಲಪ್ಪ, ಮಾರುತಿ, ಬಾಬು, ಇತರರು ಇದ್ದರು.