ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಬಿಜೆಪಿ ಗ್ರಾ.ಪಂ. ಸದಸ್ಯ ದುಂಡಪ್ಪ ಶೆಟ್ಟರ್ ಅವರ ನೇತೃತ್ವದಲ್ಲಿ ವಿಕಾಸಕ್ಕಾಗಿ ಓಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಾಲಿ ಗುರೂಜಿ, ಹಿರಿಯ ಕ್ರೀಡಾಪಟ್ಟು ಶಿವಪ್ಪಾ ಸಲಕಿ, ಮಲ್ಲಿಕಾರ್ಜುನ ಬಾಳಿಕಾಯಿ,ಚೈತ್ರಾ ಶಿರೂರ್, ರಾಜು ಕಂಪ್ಲಿ, ಮಲ್ಲಪ್ಪ ಹಳಕಟ್ಟಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.