ನರಗುಂದ ವಿಧ್ಯಾರ್ಥಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಮುನವಳ್ಳಿ ಪಟ್ಟಣದ ಉಪ ತಹಶೀಲ್ದಾರ ಸಂತೋಷ ಅವಜಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಶಿವಪ್ರಸಾದ ಮಲಗೌಡ್ರ, ಬಸವರಾಜ ಶಿಗ್ಗಾಂವಿ, ಅರುಣ ಹಿರಲಿಂಗನ್ನವರ, ಕೆಂಚಪ್ಪ ಗೋಕಾಕ, ಅಪ್ಪು ಸುಣಗಾರ, ಸಿದ್ದು ದಿವಟಗಿ, ವಿಠ್ಠಲ ರಾವೂಲ್, ಆನಂದ ಮಲಗೌಡ್ರ, ಬಾಪು ಕದಂ, ಮಹೇಶ ನರೂಟಿ, ಇತರರು ಉಪಸ್ಥಿತರಿದ್ದರು.