ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಇತ್ತೀಚಿಗೆ ಬಾಂಧವ್ಯ ಸಾಂಸ್ಕøತಿಕ ಸಂಘದ ವತಿಯಿಂದ ಡಾ. ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಭೀಮಣ್ಣ ಕಂಬಳಿ, ಸಿ.ಬಿ. ಗ್ಯಾನಪ್ಪನವರ, ಡಯಟ್ ಉಪನ್ಯಾಸಕ ದೇವಣ್ಣ ಅಸುಂಡಿ, ಎ.ಕೆ. ಮಳಗಿ, ಡಿ.ವಿ. ಅಸುಂಡಿ, ಕಳಕಪ್ಪ ಬಿಲ್ಲ, ಗುರಣ್ಣ ಅವರಡ್ಡಿ, ರಂಗಣ್ಣ ತಳವಾರ, ಸುರೇಶ ನಾಯ್ಕರ, ಅಂದಪ್ಪ ನೀರಲೋಟಿ, ಶರಣಪ್ಪ ಗುಜಮಾಗಡಿ, ಬಸವರಾಜ ಪಲ್ಲೇದ, ಬಸಬರಾಜ ತಳವಾರ, ರವಿ ಯತ್ನಟ್ಟಿ, ಮಹೇಶ ಮಾರನಬಸರಿ, ಶಿವು ಹೊಂಬಳಿ, ರಮೇಶ ಅಕ್ಕಸಾಲಿ, ಶರಣಪ್ಪ ಬಸವಡ್ಡೇರ ಸೇರಿದಂತೆ ಇತರರಿದ್ದರು.