ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಬಲೇಶ್ವರ ದೇವಸ್ಥಾನದಲ್ಲಿ ಇಂದು ಸರಳ ಹಾಗೂ ಸಂಪ್ರಾಯಸ್ತವಾಗಿ ಕೊರೊನಾ ಹಿನ್ನಲೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳೀಯ ನಿವಾಸಿಗಳಿಂದ ರಥೋತ್ಸವ ನಡೆಯಿತು.