ಧಾರವಾಡ ರವಿವಾರ ಪೇಟಯ ಭಾವಸಾರ ಕ್ಷತ್ರಿಯ ಸಮಾಜದ ಲಕ್ಷ್ಮೀನಾರಾಯಣ ದೇವಸ್ಥಾನದಿಂದ ಏಕನಾಥ ಷಷ್ಟಿ ನಿಮಿತ್ತ ಇಂದು ದಿಂಡಿ ಸೂಹಳಾದಲ್ಲಿ ಪಾಲ್ಗೂಂಡ ಸಂತ ಸಮೂಹ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ದೃಶ್ಯ.