ಹಳೇಹುಬ್ಬಳ್ಳಿ ಜಂಗ್ಲಿಪೇಟದಲ್ಲಿ ಎತ್ತಿನಮಠ ಮನೆತನದವರು ಸುಮಾರು ನೂರು ವರ್ಷಗಳಿಂದ ಕಾಮದೇವ ನನ್ನು ಪ್ರತಿಷ್ಠಾಪಿಸುತ್ತ ಬರುತ್ತಿದ್ದು ಕಾಮದಹನವನ್ನು ನಿನ್ನೆ ಹಿರಿಯರ ಸಮ್ಮುಖದಲ್ಲಿ ಸಡಗರದಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಬಸಯ್ಯ ಎತ್ತಿನಮಠ, ಶಂಭು ಎತ್ತಿನಮಠ, ವೀರಯ್ಯಸ್ವಾಮಿ ಸಾಲಿಮಠ, ಶಿವು ಗುಂಡುರ, ವಿನಯ ಟೋಪಗಿ, ಚನ್ನಪ್ಪ ಬೆಟಗೇರಿ, ಎಲ್ಲಪ್ಪ ದೇವಕ್ಕಿ, ಸುರೇಶ ಹಳ್ಳಿಕೇರಿ, ಪ್ರಭು, ಚಂದ್ರು, ಶಂಕರ, ಪ್ರಕಾಶ, ಧಾನು ರವಿ, ಈರಣ್ಣ ಎತ್ತಿನಮಠ ಇದ್ದರು.