ಕೋವಿಡ್ ಭೀತಿ ಹಿನ್ನೆಲೆಯಲ್ಲಿರುವ ಗುರುವಾರದಂದು ಹೋಳಿಹಬ್ಬವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಬಿಜೆಪಿ ವಕ್ತಾರ ರವಿ ನಾಯಕ, ವೀರಣ್ಣ ಕಾಶಪ್ಪವರನ, ಗೋಪಾಲ್ ಪೂಜಾರಿ, ಪಾಂಡು, ಪೂಜಾರಿ ಚಂದ್ರು, ಮಾದೇವ, ಹನುಮಂತ, ಕುಮಾರ್ ಪಿ ಮತ್ತಿರರು ಉಪಸ್ಥಿತರಿದ್ದರು.