ಅಸಂಘಟಿತ ಕಾರ್ಮಿಕರ ಚೇತನ ಎ.ಜೆ. ಮುಧೋಳ ಅವರ 21 ನೇ ವರ್ಷದ ಪುಣ್ಯತಿಥಿ ಅಂಗವಾಗಿ ಹುಬ್ಬಳ್ಳಿಯ ಚಿಟಗುಬ್ಬಿ ಆಸ್ಪತ್ರೆ ಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಯಿತು. ರೈತ ಮುಖಂಡ ಸಿದ್ದಣ್ಣ ತೇಜಿ, ಬಾಬಾಜಾನ ಮುಧೋಳ, ಪಾಂಡುರಂಗ ಪಮ್ಮಾರ, ಬಸವಂತಪ್ಪ, ಮಹೇಂದ್ರ ಸಿಂಘಿ ಸೇರಿದಂತೆ ಇತರರು ಉಪಸ್ಥಿತರಿದ್ದರು