ನಗರದ ಹಳೇಹುಬ್ಬಳ್ಳಿಯ ಮೇದಾ ಸಮಾeದ ಅಭ್ಯುದಯ ಸಂಘ ವತಿಯಿಂದ ಪ್ರತಿಷ್ಟಾಪಿಸಿದ ಬೃಹತ್ ಬಿದಿರಿನ ಕಾಮಣ್ಣ ದಹನ ಮಾಡುವ ಮೂಲಕ ಗುರುವಾರ ಹೋಳಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಗುರು ಹಿರಿಯರು, ಯುವಕರು ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.