ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ಸಿ.ಕೆ. ರಾಮೇಗೌಡ ಅವರು ಇಂದು ಚುನಾವಣಾಧಿಕಾರಿ ಎಸ್.ಟಿ. ಮೋಹನ್‌ರಾಜು ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಕನ್ನಡ ಹೋರಾಟಗಾರರಾದ ಸಾ.ರಾ. ಗೋವಿಂದು, ಎ. ಅಮೃತ್‌ರಾಜ್, ಹಿರಿಯ ಪತ್ರಕರ್ತ ಕೋಡಿಹೊಸಹಳ್ಳಿ ರಾಮಣ್ಣ ಮತ್ತಿರರು ಇದ್ದಾರೆ.