ಆತ್ಮಹತ್ಯೆಗೆ ಶರಣಾದ ಕಾರು ಚಾಲಕ ಪ್ರತಾಪ್ ಕುಟುಂಬಕ್ಕೆ ೨೫ಲಕ್ಷ ಪರಿಹಾರ ನೀಡುವಂತೆ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಆರ್,ಚಂದ್ರಪ್ಪ ಅವರು ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿ ಅಂಜುಂಪರ್ವೇಜ್ ರವರಿಗೆ ಮನವಿ ಸಲ್ಲಿಸಿದರು. ಕಾರ್ಯಾಧ್ಯಕ್ಷ ಅಣ್ಣಪ್ಪ ಓಲೇಕರ್, ಬೆಂ.ಜಿಲ್ಲಾ ಅಧ್ಯಕ್ಷ ಜೆ. ಶ್ರೀನಿವಾಸ, ಮೂರ್ತಿ, ನಾರಾಯಣ ಸ್ವಾಮಿ, ರನೇಶ್‌ಗೌಡ ಮತ್ತಿತರರು ಇದ್ದಾರೆ.