ಪುನೀತ್‌ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಇಂದು ಬಿಡುಗಡೆಯಾದ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಗರದ ಮುಕುಂದ ಚಿತ್ರಮಂದಿರದ ಮುಂಭಾಗ ಪುನೀತ್ ಅವರ ಮಾವ ರೇವಂತ್ ಅವರನ್ನು ಸಮಾಜ ಸೇವಕ ಎನ್.ಎಸ್. ರವಿ ಸನ್ಮಾನಿಸಿದರು. ಥಿಯೇಟರ್ ಮಾಲೀಕರಾದ ಜಿ. ವೆಂಕಟೇಶ್ ರೆಡ್ಡಿ, ವೀರಣ್ಣ ರೆಡ್ಡಿ ಇದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಲಾಯಿತು.