ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ರಂಗ ಬದುಕು ಟ್ರಸ್ಟ್ ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ವಿಶ್ವರಂಗ ಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗನಟ ಆರ್. ವೆಂಕಟರಾಜು ಅವರನ್ನು ಸನ್ಮಾನಿಸಲಾಯಿತು. ಜಲಮಂಡಳಿಯ ರಾಮಚಂದ್ರ, ದೊಡ್ಮನೆ ವೆಂಕಟೇಶ್, ಚಿಂದೋಡಿ ಬಂಗಾರೇಶ್, ಹಾಸ್ಯ ನಟ ಡಿಂಗ್ರಿ ನಾಗರಾಜ್, ರಂಗ ಸಮಾಜ ಸದಸ್ಯ ಡಾ. ಹೆಲನ್ ಮತ್ತಿತರರು ಇದ್ದಾರೆ.