ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಜಲಮಂಡಳಿಯ ಹಂಗಾಮಿ ನೌಕರರಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹಮ್ಮಿಕೊಂಡ ಪ್ರತಿಭಟನೆ ಇಂದು ಹತ್ತನೆ ದಿನಕ್ಕೆ ಮುಂದುವರೆಯಿತು. ಈ ಸಂದರ್ಭದಲ್ಲಿ ಬಿ. ಎಸ್. ಸೂಪ್ಪಿನ, ಬಸವರಾಜ ಮುಕ್ಕಲ್, ಸುನೀಲ ಭೂಮಣ್ಣವರ, ಶಿವು ಹಿರೇಮಠ, ಪ್ರವೀಣ ಖೆರೆ, ಚಂದ್ರಮೌಳೆಶ್ವರ ಗುಮ್ಮಗೂಳ, ಉಪಸ್ಥಿತರಿದ್ದರು. ಡಂಗನವರ, ಗುರುರಾಜ ಹುಣಶಿಮರದ, ವಿ. ಎಚ್. ನೀರಲಕೇರಿ ಬೆಂಬಲ ವ್ಯಕ್ತಪಡಿಸಿದರು.